ಇನ್ನಿಲ್ಲ ಯಾವುದೇ ರೋಗ, ಆಯುರ್ ಸೆಂಟ್ರಲ್ ಇರುವಾಗ...
ಇನ್ನಿಲ್ಲ ಯಾವುದೇ ರೋಗ, ಆಯುರ್ ಸೆಂಟ್ರಲ್ ಇರುವಾಗ...
ಜೀವನದಲ್ಲಿ ಎಲ್ಲಕ್ಕಿಂಥ ಮುಖ್ಯವಾದುದು ನಮ್ಮ ಆರೋಗ್ಯ ಎಂಬುದು ಪಾಶ್ಚಾತ್ತ್ಯ ಜಗತ್ತಿಗೆ ಬಹಳ ಕಾಲದ ನಂತರ ಅರ್ಥವಾಗುತ್ತಿದೆ. ಆದರೆ ಭಾರತೀಯರು ಇದನ್ನು ಯಾವತ್ತೋ ಅರ್ಥೈಸಿಕೊಂಡಿದ್ದರು. ಹಾಗಾಗಿಯೇ ‘ಶರೀರಮಾದ್ಯಂ ಖಲು ಧರ್ಮಸಾಧನಮ್’ ಅರ್ಥಾತ್ ‘ಧರ್ಮದ ಮೂಲ ಸಾಧನವೇ ನಮ್ಮ ಆರೋಗ್ಯಯುತ ಶರೀರ’ ಎಂದು ನಮ್ಮ ಶರೀರದ ಸ್ವಾಸ್ಥ್ಯಕ್ಕೆ ಮೊದಲ ಸ್ಥಾನವನ್ನು ಕೊಟ್ಟರು. ಮಾತ್ರವಲ್ಲ, ಮನುಷ್ಯನ ಸ್ವಾಸ್ಥ್ಯರಕ್ಷಣೆಗೆ ಹಾಗೂ ವರ್ಧನೆಗೋಸ್ಕರ ನಮ್ಮ ಋಷಿಮುನಿಗಳು ತಮ್ಮ ಅನುಭವ ಹಾಗೂ ತಪಶ್ಶಕ್ತಿಯಿಂದ ಆಯುರ್ವೇದವೆಂಬ ಆರೋಗ್ಯ ರಕ್ಷಾ ಕವಚವನ್ನೇ ಕಂಡುಕೊಂಡರು. ಈಗ ಇಡೀ ಪ್ರಪಂಚ ಆಯುರ್ವೇದದತ್ತ ಮುಖ ಮಾಡಿದೆ.
ಆಯುರ್ವೇದವೆಂದರೆ ಅದು ಬರೀ ಚಿಕಿತ್ಸಾ ಶಾಸ್ತ್ರವಲ್ಲ ಬದಲಿಗೆ ಅದೊಂದು ಆದರ್ಶ ಜೀವನ ಪದ್ಧತಿ. ಜಗತ್ತಿನ ಎಲ್ಲ ಜ್ಞಾನಶಾಖೆಗಳಿಗೆ ಮೂಲವಾದ ಅಮೂಲ್ಯನಿಧಿಯೂ ಆಗಿರುವ ವೇದಗಳಿಂದ ನಮ್ಮ ಋಷಿ-ಮುನಿಗಳು ಕಂಡುಕೊಂಡ ಒಂದು ದಿವ್ಯವಾದ ಜ್ಞಾನರಾಶಿಯೇ ಈ ಆಯುರ್ವೇದ. ಇದನ್ನು ತಾವು ಕಂಡುಕೊಂಡಿದ್ದಲ್ಲದೇ, ಶಾಸ್ತ್ರದ ರೂಪದಲ್ಲಿ ಅಕ್ಷರರೂಪಕ್ಕಿಳಿಸಿ ಮನುಕುಲಕ್ಕೇ ಒಂದು ಅಮೂಲ್ಯ ಕೊಡುಗೆಯನ್ನು ನಮ್ಮ ಪ್ರಾಚೀನರು ಕೊಟ್ಟಿದ್ದಾರೆ
. ಇಂಥ ಜ್ಞಾನಭಂಡಾರವನ್ನೇ ನಮಗಾಗಿ ಧಾರೆಯೆರೆದಿರುವ ನಮ್ಮ ಹಿರಿಯರಿಗೆ ಇಡೀ ಪ್ರಪಂಚವೇ ಋಣಿಯಾಗಿರಬೇಕು. ಬೆಲೆಕಟ್ಟಲಾಗದ ಈ ಜ್ಞಾನರಾಶಿಯೀಗ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದಿದೆ. ಈಗಂತೂ ಆಯುರ್ವೇದದ ಹೆಸರು ಕೇಳದವರೇ ಇರಲಿಕ್ಕಿಲ್ಲ.
ಆಯುರ್ವೇದದ ಮಹತ್ತ್ವ ಪ್ರಪಂಚಕ್ಕೆ ಅರಿವಾಗತೊಡಗಿದಂತೆಲ್ಲ ಆಯುರ್ವೇದವನ್ನಾಧರಿಸಿದ ಔಷಧಗಳ ತಯಾರಿಕೆಯೂ ವೇಗ ಕಂಡುಕೊಂಡಿತು. ಈಗಂತೂ ಸಾವಿರಾರು ಕಂಪನಿಗಳ, ಸಾವಿರಾರು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ಮತ್ತು ದಿನದಿಂದ ದಿನಕ್ಕೆ ಅದರ ಸಂಖ್ಯೆ ಹೆಚ್ಚುತ್ತಿದೆ. ಹಾಗಿದ್ದೂ ಈ ಎಲ್ಲ ಪೈಪೋಟಿಗಳ ನಡುವೆಯೂ ‘ಆಯುರ್ ಸೆಂಟ್ರಲ್’ ಮಾತ್ರ ಆಯುರ್ವೇದದ ಜಗತ್ತಿನಲ್ಲಿ ಅನೂಹ್ಯವಾದ ಪ್ರಗತಿಯನ್ನೂ, ಅನನ್ಯವಾದ ಸ್ಥಿರತೆಯನ್ನೂ ಗಳಿಸಿ ಜನಮಾನಸದಲ್ಲಿ ದೊಡ್ಡ ಸ್ಥಾನವನ್ನು ಗಳಿಸುತ್ತಾ ಬಂದಿದೆ. ಈ ಯಶಸ್ಸಿಗೆ ಮುಖ್ಯ ಕಾರಣ, ‘ಆಯುರ್ ಸೆಂಟ್ರಲ್’ ಒದಗಿಸುವ ಔಷಧಗಳ ವೈಜ್ಞಾನಿಕತೆ, ರೋಗ ನಿದಾನದಲ್ಲಿನ ಅಸಾಧಾರಣ ತೀವ್ರತೆ ಹಾಗೂ ಅಪರಿಮಿತ ಸಾಮರ್ಥ್ಯ,
‘ಆಯುರ್ ಸೆಂಟ್ರಲ್’ನಲ್ಲಿ ಏನೇನಿದೆ?
ಮೊದಲೇ ಹೇಳಿದಂತೆ ‘ಆಯುರ್ ಸೆಂಟ್ರಲ್’ ಒಂದು ಆಯುರ್ವೇದಿಕ್ ಮಳಿಗೆಯಾಗಿದ್ದು ಇಲ್ಲಿ ಕೈಗೆಟಕುವ ದರದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧನಗಳು ದೊರೆಯುತ್ತವೆ. ನೀವು ಸಹಜ ಪ್ರಾಕೃತಿಕ ಜೀವನವನ್ನು ಇಷ್ಟಪಡುವವರಾದರೆ ಅಥವಾ ನಿಮ್ಮ ಆರೋಗ್ಯ ಸಮಸ್ಯೆಯನ್ನು ಸೈಡ್ ಇಫೆಕ್ಟ್ ಇಲ್ಲದ ಪ್ರಾಕೃತಿಕ ಗಿಡಮೂಲಿಕೆಗಳ ಔಷಧಿಗಳಿಂದ ಗುಣಪಡಿಸಿಕೊಳ್ಳುವ ಇಚ್ಛೆಯುಳ್ಳವರಾದರೆ, ‘ಆಯುರ್ ಸೆಂಟ್ರಲ್’ ನಿಮಗೆ ಅತ್ಯುತ್ತಮವಾದ ಆಯ್ಕೆ. ನಿಮಗೆ ಅಗತ್ಯವಿರುವುದೆಲ್ಲ ಇಲ್ಲಿ ಲಭ್ಯವಿದೆ. ಯಾಕೆಂದರೆ ನಿಮ್ಮ ಆರೋಗ್ಯ ಸಮಸ್ಯೆ ಹಾಗೂ ಪರಿಹಾರವನ್ನು ‘ಆಯುರ್ ಸೆಂಟ್ರಲ್’ ಚೆನ್ನಾಗಿ ಅರಿತಿದೆ. ಬನ್ನಿ, ಇಲ್ಲಿ ಸಿಗುವ ಔಷಧಿಗಳ ಪಟ್ಟಿಯನ್ನೊಮ್ಮೆ ನೋಡೋಣ:
1. ಆಯುರ್ವೇದಿಕ್ ಔಷಧಗಳು :
‘ಆಯುರ್ ಸೆಂಟ್ರಲ್’ನಲ್ಲಿ ಸುಮಾರು 300ಕ್ಕೂ ಹೆಚ್ಚಿನ ಉತ್ಪಾದಕರು ತಯಾರಿಸುವ ಸುಮಾರು 10,000ಕ್ಕೂ ಹೆಚ್ಚಿನ ಬಗೆಯ ವಿವಿಧ ಪರಿಣಾಮಕಾರೀ ಔಷಧಗಳು ಇಲ್ಲಿ ಲಭ್ಯವಿವೆ. ಇವೆಲ್ಲವೂ ಪರಿಣತ ವೈದ್ಯರಿಂದ ನಿರ್ಮಿಸಲ್ಪಟ್ಟಂಥವು ಹಾಗೂ ಪರೀಕ್ಷಿಸಲ್ಪಟ್ಟಂಥವುಗಳು.
2. ಗಿಡಮೂಲಿಕಾ ಸೌಂದರ್ಯವರ್ಧಕಗಳು:
ದೇಹದ ಸೌಂದರ್ಯವನ್ನು ಹಾಗೂ ಸಹಜತೆಯನ್ನು ಕಾಪಾಡುವ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಎಲ್ಲ ರೀತಿಯ ಸೌಂದರ್ಯವರ್ಧಕಗಳು ಇಲ್ಲಿ ಲಭ್ಯವಿದೆ. ಶಾಂಪೂವಿನಿಂದ ಹಿಡಿದು, ಔಷಧಗುಣಗಳಿರುವ ಪೌಡರಿನವರೆಗೆ, ಡಿಯೋಡ್ರಂಟ್, ಮುಖದ ತ್ವಚೆಯನ್ನು ಕಾಪಾಡುವ ಫೇಸ್ ಪ್ಯಾಕ್, ಬಾತ್ ಜೆಲ್ ಸೇರಿದಂತೆ ಇನ್ನುಳಿದ ಎಲ್ಲ ರೀತಿಯ ದೇಹ ರಕ್ಷಕ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ.
3. ನುರಿತ ಆಯುರ್ವೇದಿಕ್ ವೈದ್ಯರ ಸಲಹೆ ಮತ್ತು ಉಪಚಾರ:
‘ಆಯುರ್ ಸೆಂಟ್ರಲ್’ನಲ್ಲಿ ಪರಿಣತ ಆಯುರ್ವೇದಿಕ್ ತಜ್ಞವೈದ್ಯರುಗಳು ಕಾರ್ಯನಿರ್ವಹಿಸುತ್ತಾರೆ. ಅವರ ಪರಿಣತಿ ಹಾಗೂ ಅನುಭವಪೂರ್ಣವಾದ ಆರೋಗ್ಯದ ಸಲಹೆ ಮತ್ತು ಉಪಚಾರ ನಿಮಗಿಲ್ಲಿ ಸಿಗಲಿದೆ. ಒಟ್ಟಿನಲ್ಲಿ ರೋಗಿ ಬಯಸಿದ್ದು ಹಾಗೂ ವೈದ್ಯರು ಕೊಟ್ಟದ್ದು ಎಲ್ಲವೂ ಒಂದೇ ನೆಲೆಯಲ್ಲಿ ನಿಮಗೆ ದೊರೆಯುತ್ತದೆ.
ಈ ಎಲ್ಲವೂ ನಿಮಗಿಲ್ಲಿ ಲಭ್ಯ:
ಆಯುರ್ ಸೆಂಟ್ರಲ್ ನಿಮಗೆ ಆಯುರ್ವೇದಿಕ್ ಔಷಧಗಳನ್ನೂ, ಪ್ರಸಾಧನ ಸಾಮಗ್ರಿಗಳನ್ನೂ, ಗಿಡಮೂಲಿಕೆಗಳಿಂದ ತಯಾರಿಸಿದ ಆರೋಗ್ಯವರ್ಧಕಗಳನ್ನೂ ದೊರಕಿಸುತ್ತದೆ. ಅದರಲ್ಲೀಗ ಯಾವ ಯಾವ ಪ್ರಕಾರದ ಔಷಧಗಳು ಇಲ್ಲಿ ಲಭ್ಯವಿದೆ ನೋಡೋಣ.
ನಮ್ಮಲ್ಲಿ ದೊರಕುವ ಆಯುರ್ವೇದಿಕ್ ಔಷಧಗಳು :
• ತ್ವಚೆಯ ರಕ್ಷಣೆಗೆ ಔಷಧ
• ಸಕ್ಕರೆ ಖಾಯಿಲೆ
• ಸಂಧಿವಾತ
• ಗ್ಯಾಸ್ಟ್ರಿಕ್ ಹಾಗೂ ಹುಳಿತೇಗು
• ಅಸ್ತಮಾ ಹಾಗೂ ಉಸಿರಾಟ ಸಂಬಂಧಿ ಔಷಧ
• ನೋವಿನೆಣ್ಣೆಗಳು
• ಮಲಬದ್ಧತೆ
• ಕೂದಲಿನ ಪೋಷಕ ಉತ್ಪನ್ನಗಳು
• ಗರ್ಭ ಸಂಬಂಧಿ ಹಾಗೂ ಹಾಲೂಡಿಕೆ ಸಂಬಂಧಿ ಉತ್ಪನ್ನಗಳು
• ಒತ್ತಡ ನಿವಾರಕಗಳು
• ಗೋಮೂತ್ರ ಅರ್ಕ
• ಕಸ್ತೂರಿ ಗುಳಿಗೆ
• ಚೂರಣ ಗೋಲಿಕೆ
• ಉಪಯುಕ್ತ ತೈಲಗಳು
• ಗುಲ್ಕಂದ ಇತ್ಯಾದಿ
ಪೌಷ್ಟಿಕ ಹಾಗೂ ಬಲಪ್ರದ ಉತ್ಪನ್ನಗಳು
• ಚ್ಯವನಪ್ರಾಶ್
• ಕಫ ನಿವಾರಕ ಸಿರಪ್ ಗಳು
• ರಕ್ತದ ಶುದ್ಧಿಕಾರಕಗಳು
• ದೇಹವನ್ನು ತಂಪಾಗಿರಿಸುವ ಶೀತಲಕಾರಿಗಳು
• ಗಿಡಮೂಲಿಕಾ ರಸಾಯನ
• ಸ್ಮರಣಶಕ್ತಿ ವರ್ಧಕಗಳು
• ವಿವಿಧ ಪ್ರಕಾರದ ಜೇನುತುಪ್ಪ
• ಆರೋಗ್ಯ ವರ್ಧಕ ಗ್ರೀನ್ ಟೀ
• ಪ್ರಾಕೃತಿಕ ಕ್ಯಾಲ್ಸಿಯಂ ವರ್ಧಕಗಳು
• ಕೇಸರಿ
ಪ್ರಾಕೃತಿಕ ಶಿಶು ಸಂವರ್ಧಕಗಳು
• ಹರ್ಬಲ್ ಬೇಬಿ ಪೌಡರ್
• ಶಿಶು ಸಾಬೂನು ಅಥವಾ ಬೇಬಿ ಸೋಪ್
• ಬೇಬಿ ಶಾಂಪೂ
• ಬೇಬಿ ಮಸಾಜ್ ಆಯಿಲ್
ಪ್ರಾಕೃತಿಕ ಸೌಂದರ್ಯವರ್ಧಕಗಳು
• ಹರ್ಬಲ್ ಶಾಂಪೂ
• ಹರ್ಬಲ್ ತೇವಕಾರಕ ಅಥವಾ ಮಾಯಿಶ್ಚರೈಸರ್ಸ್
• ಹರ್ಬಲ್ ಸಾಬೂನುಗಳು
• ಹರ್ಬಲ್ ಬಾಡಿ ಲೋಶನ್ ಅಥವಾ ತೈಲಗಳು
• ಹರ್ಬಲ್ ಫೇಸ್ ವಾಶ್
• ಹರ್ಬಲ್ ಸನ್ ಸ್ಕ್ರೀನ್ ಲೋಶನ್ ಅಥವಾ ಸೂರ್ಯನ ಕಿರಣಗಳಿಂದ ರಕ್ಷಿಸುವ ದ್ರಾವಣ
• ಹರ್ಬಲ್ ಟೋನರ್
• ಹರ್ಬಲ್ ಸಂಕೋಚಕ ಅಥವಾ ಅಸ್ಟ್ರಿಂಜೆಂಟ್
• ಹರ್ಬಲ್ ಶುದ್ಧಿಕಾರಕ ಅಥವಾ ಕ್ಲೀನ್ಸಿಂಗ್ ಮಿಲ್ಕ್
• ಹರ್ಬಲ್ ಕಣ್ಣಿನ ಕೆಳಭಾಗದ ಕ್ರೀಮು
• ಹರ್ಬಲ್ ಲಿಪ್ ಬಾಮ್ ಅಥವಾ ತುಟಿ ರಕ್ಷಕ
• ಹರ್ಬಲ್ ಕಾಜಲ್
• ಹರ್ಬಲ್ ಸುಕ್ಕು ನಿವಾರಕ
• ಹರ್ಬಲ್ ಪೌಷ್ಟಿಕ ಕ್ರೀಮು
• ಹರ್ಬಲ್ ಮಡ್ ಪ್ಯಾಕ್
• ಫ್ರೂಟ್ ಪ್ಯಾಕ್
• ವೆಲ್ನೆಸ್ ಸ್ಕ್ರಬ್ಸ್
• ಹರ್ಬಲ್ ಕೂದಲ ಪ್ಯಾಕ್
• ಹರ್ಬಲ್ ಹೇರ್ ಕ್ರೀಮ್
• ಹರ್ಬಲ್ ಹೇರ್ ವಾಶ್
• ಹರ್ಬಲ್ ಬ್ಲೀಚ್
• ಮಸಾಜ್ ಕ್ರೀಮ್
• ಹರ್ಬಲ್ ಅನಗತ್ಯ ಕೂದಲ ನಿವಾರಕ
• ಹರ್ಬಲ್ ಮೊಡವೆ ನಿವಾರಕ
• ಹರ್ಬಲ್ ಸೌಂದರ್ಯ ವರ್ಧಕ ಕ್ರೀಮ್
• ರಾತ್ರಿಯ ಕ್ರೀಮ್
• ಕಾಲಿನ ಪೋಷಕ ಕ್ರೀಮ್
• ಹಲ್ಲಿನ ಸಂರಕ್ಷಕ ಕ್ರೀಮ್
• ಕೂದಲುದುರುವಿಕೆ ಪ್ರತಿಬಂಧಕ ಕ್ರೀಮ್
• ಡಿ-ಪಿಗ್ಮೆಂಟೇಶನ್ ಕ್ರೀಮ್
• ಡಿ-ಟಾನ್ ಕ್ರೀಮ್
• ಹರ್ಬಲ್ ಬಾಡಿ ಕ್ಲೀನ್ಸರ್ ಅಥವಾ ಶುದ್ಧಿಕಾರಕ
• ಮುಲ್ತಾನಿ ಮಿಟ್ಟಿ
• ರೋಸ್ ಪೆಟಲ್ ಪೌಡರ್ ಅಥವಾ ಗುಲಾಬಿ ಪಕಳೆಯ ಪೌಡರ್
• ಅಂಬಿ ಹಳದಿ ಪೌಡರ್
• ಕಿತ್ತಳೆಯ ಸಿಪ್ಪೆಯ ಪೌಡರ್
• ಸೌತೆಕಾಯಿ ಪೌಡರ್
• ಟೊಮೆಟೋ ಪೌಡರ್
• ಮಿಕ್ಸಡ್ ಫ್ರೂಟ್ ಪೌಡರ್ ಅಥವಾ ಸರ್ವಫಲಮಿಶ್ರಿತ ಪೌಡರ್
ಬೇರೆ ಔಷಧಾಲಯಗಳಿಗಿಂತ ‘ಆಯುರ್ ಸೆಂಟ್ರಲ್ ಹೇಗೆ ಬಿನ್ನ ಎಂದರೆ...
ಆಯುರ್ ಸೆಂಟ್ರಲ್ ತನ್ನ ಗ್ರಾಹಕರಿಗೆ ವಿಶ್ವಮಟ್ಟದ ಅತ್ಯುತ್ತಮ ಔಷಧಗಳನ್ನು ಪೂರೈಸುತ್ತದೆ. ಇಲ್ಲಿ ಉಪಲಭ್ಯವಿರುವ ಎಲ್ಲ ಔಷಧಗಳೂ ಹಾಗೂ ಉತ್ಪನ್ನಗಳೂ ಅತ್ಯುತ್ತಮ ಗುಣಮಟ್ಟದ ಪ್ರಾಕೃತಿಕ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿವೆ ಹಾಗೂ ಪರೀಕ್ಷಿಸಲ್ಪಟ್ಟಿವೆ. ನೀವು ನಿಮ್ಮ ಜೀವನವನ್ನು ಆರ್ಯುರ್ವೇದಿಕ್ ಮಾರ್ಗದಲ್ಲಿ ನಡೆಸಲು ಇಚ್ಛಿಸುವಿರಾದರೆ ‘ಆಯುರ್ ಸೆಂಟ್ರಲ್’ಗಿಂತ ಅತ್ಯುತ್ತಮ ಆಯ್ಕೆ ಬೇರೊಂದಿಲ್ಲ ಎಂಬ ವಿಶ್ವಾಸವನ್ನು ನಾವು ಕೊಡುತ್ತೇವೆ.
ಬನ್ನಿ, ಕೊಳ್ಳಿ ಮತ್ತು ನೀವೇ ಹೇಳಿ.
Why you should
visit AyurCentral ?
As the world turns
its focus towards Ayurveda, Ayurvedic clinic and Ayurvedic product stores are
witnessing a new dawn in its spread and popularity. Ayurveda is the knowledge
of life and the substances that nourishes and enhances the quality of life.
Ayurveda is the blessing of knowledge and enlightenment which is penned down in
the scripts of the Vedic literature and passed on from generations to
generations.Though today there are various brands, big or small, dealing with Ayurvedic products, Ayurcentral has secured an unmatched stature because of the efficacy of the drugs and the scientific backup for each prescribed medicine.
Ayurcentral is a super-store that deals with the vivid range of Ayurvedic Medicines, cosmetics and Health supplements. Ayurcentral has 57 stores across the city Bangalore which makes it a preferred destination for wellness and illness.
What's in for you?
Ayurcentral is the one-stop shop when it comes to Ayurveda. If you patronize a herbal life or you are planning to take the natural way of life then Ayurcentral is just the right place for you. It has all that you would need:
Ayurvedic Medicines
It has a range of ayurvedic medicines manufactured with precision and tested for quality. Over 10000 different medicines from 300 different manufacturers are available in the stores.
Herbal Cosmetics
Be it the shampoos,medicated body powder , deodorant, face packs, bath gel, or other body care products, Ayurcentral has it all.
Ayurvedic Consultation
The top notch Ayurvedic specialists works at Ayurcentral. Their expertise and experience helps the patient in getting a class treatment.
What’s stored in the store?
An Ayurcentral store is equipped with almost all Ayurvedic medicines, herbal products, supplements and cosmetic products. Some of the products available across all stores are:
Ayurvedic medicines for
Skincare
Diabetes
Arthritis medicines
Gastritis medicines
Asthma medicines
Pain oils
Laxatives
Hair care products
Pregnancy & Lactation
Stress
GomutraArka
Kasturi pills
Choorangoli
Essential oils
Gulkand
Tonics and supplements
Chyavanaprash
Cough Syrups
Blood Purifiers
Body Coolant
Herbal Juices
Memory boosters
Varieties Of Honey
Green tea
Natural calcium
Saffron
HERBAL BABY CARE
Baby powder
Baby soap
Baby shampoo
Baby massage oil
HERBAL COSMETICS
Herbal shampoos
Herbal moisturizer
Herbal soaps
Herbal body lotion
Herbal face wash
Herbal sun screen lotion
Herbal toner
Herbal astringent
Herbal cleansing Milk
Herbal under eye cream
Herbal lip balm
Herbal Kajal
Herbal anti-wrinkle cream
Herbal nourishing cream
Mud packs
Fruit pack
Wellness Scrubs
Herbal hair packs
Herbal hair cream
Herbal hair wash
Massage cream
Herbal bleach
Herbal hair removing wax
Anti-acne creams
Fairness creams
Night creams
Foot care creams
Dental creams
Hair loss cream
De-pigmentation cream
De-tan cream
Herbal Body cleansers
Multanimitti
Rose petal powder
Ambihaldi powder
Orange peel powder
Cucumber powder
Tomato powder
Mixed fruit powder
What makes Ayurcentral better than the rest?
Ayurcentral offers some of the world’s finest Ayurvedic products. Their products are characterized by a class apart quality precisely blended from the highest quality herbs. If you are looking for an Ayurvedic medicine to combat an illness, Ayurcentral is just the perfect destination.
This comment has been removed by the author.
ReplyDeleteThis comment has been removed by the author.
ReplyDeleteLooking for Panchgavya Beauty Product ?
ReplyDeleteShop Panchgavya products online and live a healthy life. Get the best Panchgavya Ayurvedic products from Swadeshi Ayurved. Various Categories. Ayurved Wellness. Lowest Prices. Start an Ayurved life.
Distributorship Opportunity! 🚀
🌐 We're on the lookout for distributors & super stockists across India for our range of Pancgavya Product Health Beauty and care
www.deendayalkamdhenu.com
💼 Contact us to start a business discussion.
📞 Call/WhatsApp: 9520890088
This comment has been removed by the author.
ReplyDeleteDiscover a premium collection of <a href="https://www.deendayalkamdhenu.com/>
ReplyDeletePanchgavya-based wellness, herbal cosmetics, natural Gomay products, and everyday FMCG essentials, all crafted with the purity of traditional Indian wisdom. At Deendayalkamdhenu, we bring to you the finest range of Ayurvedic and cow-based products that promote health, sustainability, and conscious living.<a>
Discover a premium collection of <a href="https://www.deendayalkamdhenu.com/>Panchgavya-based wellness, herbal cosmetics, natural Gomay products, and everyday FMCG essentials, all crafted with the purity of traditional Indian wisdom. At Deendayalkamdhenu, we bring to you the finest range of Ayurvedic and cow-based products that promote health, sustainability, and conscious living.</a>
ReplyDeleteDiscover a wide range of high-quality Panchgavya and Ayurvedic products online in India at Deendayalkamdhenu, Shop Now! Gomay,cosmetic,fmcg Product
ReplyDeleteDiscover a premium collection of Panchgavya-based wellness, herbal cosmetics, natural Gomay products, and everyday FMCG essentials, all crafted with the purity of traditional Indian wisdom. At Deendayalkamdhenu, we bring to you the finest range of Ayurvedic and cow-based products that promote health, sustainability, and conscious living.
ReplyDeleteDiscover a premium collection of Panchgavya-based wellness, herbal cosmetics, natural Gomay products, and everyday FMCG essentials, all crafted with the purity of traditional Indian wisdom. At Deendayalkamdhenu, we bring to you the finest range of Ayurvedic and cow-based products that promote health, sustainability, and conscious living.
ReplyDelete💼 बिज़नेस का सुनहरा मौका – हमारे साथ जुड़ें!
अब आप भी बन सकते हैं हमारे [पंचगव्य उत्पाद] के ऑफिशियल डीलर।
✅ कम निवेश, ज्यादा मुनाफा
✅ सपोर्ट + ट्रेनिंग उपलब्ध
✅ WhatsApp और कॉल से ऑर्डर सुविधा
✅ फास्ट डिलीवरी और सटीक सप्लाई
✅ ऑनलाइन और डिजिटल पेमेंट सपोर्ट
✅ ट्रस्टेड और रिजल्ट वाले प्रोडक्ट्स
📞 संपर्क करें: [9520890088]
🛍 Visit करें आज ही और पाएं खास ऑफर!
Shop Now - www.deendayalkamdhenu.com
📍 पता: [Deendayal Dham (Nagla Chandrabhan) Farah Mathura 281122]