ನಮ್ಮ ಸೌಂದರ್ಯದ
ರಹಸ್ಯವಿರುವುದೇ ಕೂದಲಿನಲ್ಲಿ. ನೀಳವಾದ ವೇಣಿ ಯಾರನ್ನು ತಾನೇ ಸೆಳೆಯುವುದಿಲ್ಲ? ಹಾಗಾಗಿಯೇ
ಎಲ್ಲರೂ ತಮ್ಮ ಸೌಂದರ್ಯದ ರಕ್ಷಣೆಗಾಗಿ ‘ಕೂದಲ ಸಂಗಮ ದೇವ’ರಿಗೇ ಮೊರೆಹೋಗುತ್ತಾರೆ. ಆದರೆ ಈ ಕೂದಲ
ರಕ್ಷಣೆಯೂ ಅಷ್ಟೇನು ಸುಲಭವಲ್ಲ. ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ನಾಜೂಕಿನಿಂದ ಇದರ ಪಾಲನೆ
ಮತ್ತು ಪೋಷಣೆಯನ್ನು ಮಾಡಬೇಕಾಗುತ್ತದೆ. ಕೂದಲ ಬುಡ ಸ್ವಚ್ಛವಿಲ್ಲದಿದ್ದರೆ ಉಂಟಾಗುವ ಮೊದಲ
ಸಮಸ್ಯೆಯೆಂದರೆ ಅದು ಹೊಟ್ಟು. ಅದರಲ್ಲೂ ವಿಶೇಷವಾಗಿ ನಮ್ಮ ಚೆಂದದ ತರುಣಿಯರಿಗೆ ಈ ಹೊಟ್ಟು ಕೊಡುವ
ಸಮಸ್ಯೆ ಹೇಳತೀರದು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನೆಮ್ಮದಿಯಿಂದ ಇರಬಹುದೇನೋ, ಆದರೆ ತಲೆಯಲ್ಲಿ
ಹೊಟ್ಟಿದ್ದರೆ ಮಾತ್ರ ಅದು ನಮ್ಮನ್ನು ಹುಟ್ಲಿಲ್ಲ ಎನಿಸುವಂತೆ ಮಾಡುವುದು ಪಕ್ಕಾ. ಇಂಥ ವೇಣೀಸಂಹಾರದ
ಸೂತ್ರಧಾರನಾಗಿರುವ ಹೊಟ್ಟಿನ ಸಮಸ್ಯೆಗೆ ಪರಿಹಾರವಾಗಿ ಒಂದು ಆಯುರ್ವೇದಿಕ್ ದಿವ್ಯೌಷಧದ ಪರಿಚಯ
ಇಲ್ಲಿದೆ.
ಹೊಟ್ಟಿಗೆ
ಶಾಂಪೂವೇಕೆ ಬೇಡ?
ಹೊಟ್ಟು ಎಂದ ಕೂಡಲೇ ನಮಗೆ ನೆನಪಾಗುವುದು ಟಿವಿಯ ಜಾಹೀರಾತುಗಳಲ್ಲಿ
ಕಾಣಿಸುವ ರಂಗುರಂಗಿನ ಶಾಂಪೂಗಳು. ಆ ಜಾಹೀರಾತಿನಲ್ಲಿ ತೋರಿಸುವ ಆಕರ್ಷಕ ಕೂದಲನ್ನು ನೋಡಿಯೇ ನಾವು
ಆ ಶಾಂಪೂಗಳನ್ನು ಕೊಂಡುಬಿಡುತ್ತೇವೆ. ಆದರೆ ಅನೇಕ ವಿಧದ ರಾಸಾಯನಿಕಗಳನ್ನು ಬಳಸಿ ತಯಾರಿಸಲಾದ ಆ ಬಣ್ಣ
ಬಣ್ಣದ ಶಾಂಪೂಗಳ ಕಂಟೆಂಟನ್ನು ಯಾರೂ ಗಮನಿಸುವುದಿಲ್ಲ. ಎಷ್ಟೆಲ್ಲ ಶಾಂಪೂವಿನ ಬಳಕೆಯ ನಂತರವೂ
ತಲೆಯ ಹೊಟ್ಟು ಮಾತ್ರ ತನ್ನ ಪಾಡಿಗೆ ತಾನು ಆರಾಮಾಗಿ ಇದ್ದು ಅಕ್ಷರಶಃ ನಾವು ‘ತಲೆ
ಕೆರೆದುಕೊಳ್ಳುವಂತೆ’ ಮಾಡುತ್ತದೆ.
ಈ ಹೊಟ್ಟು ಅಥವಾ
ಡ್ಯಾಂಡ್ರಫ್ ನಮ್ಮ ತಲೆಯಲ್ಲಿ ಕೂತು ಮಾಡುವ ಕಿತಾಪತಿ ಒಂದೆರಡಲ್ಲ. ನಿಧಾನಕ್ಕೆ ನಮ್ಮ ಕೂದಲಿನ
ಬುಡವನ್ನು ದುರ್ಬಲಗೊಳಿಸುತ್ತಾ, ಕೂದಲು ಉದುರುವಂತೆ ಮಾಡುವುದಷ್ಟೇ ಅಲ್ಲದೇ, ತಲೆಯಲ್ಲಿ
ತುರಿಕೆಯನ್ನೂ ಹುಟ್ಟುಹಾಕುತ್ತದೆ ಈ ಹೊಟ್ಟು. ಜೊತೆಗೆ ಅಕಾಲಿಕ ಕೂದಲು ನೆರೆಯುವ ಸಮಸ್ಯೆಗೂ ಇದು
ಕಾರಣವಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಲೆಯ ಚರ್ಮದ ಸೋಂಕಿಗೂ ಕಾರಣವಾಗಿ, ನಿರಂತರ
ಕಿರಿಕಿರಿಗೂ ಕಾರಣವಾಗುವಂಥ ಸಂದರ್ಭವಿರುತ್ತದೆ.
ಡ್ಯಾಂಡ್ರಾಲ್ ಆಯಿಲ್ ಎಂಬ ಮಾಂತ್ರಿಕ:
ಈ ಹೊಟ್ಟಿಗೆ ರಾಸಾಯನಿಕ
ಅಂಶಯುಕ್ತ ಕೃತಕ ಶಾಂಪೂವಿಗಿಂತ ಯಾವುದೇ ಸೈಡ್ ಇಫೆಕ್ಟ್ ಇಲ್ಲದ ಪ್ರಾಕೃತಿಕವಾದ ಆಯುರ್ವೇದಿಕ್
ನಲ್ಲಿ ಪರಿಹಾರವಿದೆ. ಇದು ರಾಸಾಯನಿಕಮುಕ್ತವಷ್ಟೇ ಅಲ್ಲ, ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು
ಬಳಸುತ್ತಾ ಪರೀಕ್ಷಿಸಲ್ಪಟ್ಟದ್ದೂ ಹೌದು. ಇಂಥ ಆಯುರ್ವೇದದ ಗಿಡಮೂಲಿಕೆಗಳಿಂದ ನಿರ್ಮಿಸಲಾದ ‘ಡ್ಯಾಂಡ್ರಾಲ್
ಆಯಿಲ್’ ತಲೆಯ ಹೊಟ್ಟಿಗೆ ಒಂದು ಅದ್ಭುತವಾದ ಪರಿಹಾರವಾಗಿದೆ. ಈ ಡ್ಯಾಂಡ್ರಾಲ್ ಆಯಿಲ್
ತಲೆಯ ಹೊಟ್ಟಿನ ಜೊತೆಗೆ ತಲೆಯಲ್ಲಾಗುವ ಎಲ್ಲ ರೀತಿಯ ಶಿಲೀಂಧ್ರಗಳನ್ನೂ ನಾಶಪಡಿಸುತ್ತದೆ. ಆ ಮೂಲಕ
ನಮ್ಮ ಕೂದಲ ಬುಡವನ್ನು ಸ್ವಚ್ಛವಾಗಿಡುತ್ತದೆ.
ಈ ಆಯುರ್ವೇದಿಕ್ ತೈಲವು ಕೂದಲ ಬುಡದ ಸಣ್ಣಚೀಲಗಳನ್ನು (Hair follicles) ತಡೆಯುವುದಲ್ಲದೇ ಕೂದಲಿನ ಸಣ್ಣ ಕುಳಿಗಳನ್ನು (sebaceous glands) ತೆರೆಯುವಂತೆ ಮಾಡುವುದರ
ಪರಿಣಾಮವಾಗಿ ಸಂಪೂರ್ಣ ನೆತ್ತಿಯ ಭಾಗದ ರಕ್ತದ ಸಂಚಲನವನ್ನು ಹೆಚ್ಚುಗೊಳಿಸುತ್ತದೆ. ಜೊತೆಗೆ ಇದು
ಸತ್ತ ಚರ್ಮದ ಜೀವಕೋಶಗಳನ್ನು ಹೊರಹಾಕುತ್ತದೆ. ಈ ಕಾರಣದಿಂದ ತಲೆಯಲ್ಲಿ ಹೊಟ್ಟಿನ ಸಮಸ್ಯೆ
ಕಡಿಮೆಯಾಗುತ್ತದೆ. ಜೊತೆಗೆ ಈ ತೈಲವು ಕೂದಲ ಹೊಳಪನ್ನೂ, ಬೆಳವಣಿಗೆಯನ್ನೂ, ಆರೋಗ್ಯವನ್ನೂ
ಮಾಂತ್ರಿಕವಾಗಿ ವರ್ಧಿಸಬಲ್ಲುದು.
ಡ್ಯಾಂಡ್ರಾಲ್ ಆಯಿಲ್ ನ ಗುಣಲಕ್ಷಣಗಳು :
ಈ ತೈಲದ ಕೆಲವು ಪರಿಣಾಮಗಳೆಂದರೆ...
·
ಇದು ತಲೆಯ ಹೊಟ್ಟು ಹಾಗೂ ನೆತ್ತಿಗೆ ಸಂಬಂಧಪಟ್ಟ
ಸಮಸ್ಯೆಗೆ ಪರಿಣಾಮಕಾರಿ ಔಷಧವಾಗಿದೆ.
·
ಇದು ಕೂದಲಿನ ಆರೋಗ್ಯವನ್ನು ಹೆಚ್ಚಿಸುವುದಲ್ಲದೇ
ಕೂದಲಿನ ಬೆಳವಣಿಗೆಗೂ ಕಾರಣವಾಗುತ್ತದೆ.
·
ಇದು ತಲೆಯಲ್ಲಾಗುವ ಒಂದು ವಿಧದ ಚರ್ಮರೋಗವನ್ನು
ನಿಯಂತ್ರಿಸುತ್ತದೆ.
·
ಇದು ಒಳಗೊಂಡಿರುವ ಶಕ್ತಿಯುತವಾದ ಬೇವಿನ ಅಂಶವು
ಡ್ಯಾಂಡ್ರಫ್ ನ್ನು ತೊಲಗಿಸುವಲ್ಲಿ ಸಹಕಾರಿಯಾಗಿದೆ.
·
ಇದು ಹೇನುಗಳನ್ನು ನಿಯಂತ್ರಿಸುವಲ್ಲಿಯೂ
ಪರಿಣಾಮಕಾರಿಯಾದ ಸಾಧನವಾಗಿದ್ದು, ಹಲವು ರೀತಿಯ ಸೋಂಕುಗಳನ್ನೂ ತಡೆಯಬಲ್ಲದು.
·
ಇದು ತಾಳೆಎಲೆಯ(Cocos
nucifera) ಔಷಧೀಯ ಅಂಶವನ್ನು ಹೊಂದಿದ್ದು, ಹೊಟ್ಟಿನ ನಿವಾರಣೆಗೆ ಅತಿ
ಸೂಕ್ತವಾದುದೆಂದು ಪರಿಗಣಿಸಲಾಗಿದೆ.
·
ಇದರಲ್ಲಿರುವ ಸ್ತ್ರೀಕುಟಜದ ಎಲೆಯ ಅಂಶವು (Wrightia tinctoria) ತಲೆಯಲ್ಲಿ ಉಂಟಾಗುವ ಹೊಟ್ಟಿನ ಪದರಗಳನ್ನು
ನಿವಾರಿಸುತ್ತದೆ.
·
ಕರಂಜವು (Pongamia
glabra) ಅತ್ಯುತ್ತಮ ಹೊಟ್ಟಿನ ನಿವಾರಕಗಳಲ್ಲೊಂದಾಗಿದೆ.
ಈ ತೈಲದಿಂದ ಇಷ್ಟೆಲ್ಲಾ
ಆಗುತ್ತದೆ....
·
ತೀವ್ರ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.
·
ತಲೆಯ ನೆತ್ತಿಯ ಭಾಗದಲ್ಲಾಗುವ ಸೋಂಕುಗಳನ್ನು
ನಿವಾರಿಸುತ್ತದೆ.
·
ತುರಿಕೆ, ಕಜ್ಜಿ ಹಾಗೂ ಇನ್ನಿತರ ಕಿರಿಕಿರಿಗಳನ್ನು
ನಿಯಂತ್ರಿಸುತ್ತದೆ.
·
ಕೂದಲಿನ ಸಂರಕ್ಷಣೆಯ ಜೊತೆಗೆ ಕೂದಲಿನ ಬೇರುಗಳನ್ನು
ಸದೃಢಗೊಳಿಸಲು ನೆರವಾಗುತ್ತದೆ.
·
ಕೂದಲುದುರುವಿಕೆಯನ್ನು ತಡೆಯುತ್ತದೆ.
·
ಕೂದಲ ತುದಿ ಸೀಳುವುದು ನಿಲ್ಲುತ್ತದೆ.
·
ಕೂದಲಿಗೆ ಆಕರ್ಷಕ ಹೊಳಪನ್ನು ನೀಡಿ ಕೂದಲಿನ
ಸೌಂದರ್ಯವನ್ನು ಹೆಚ್ಚಿಸುತ್ತದೆ.
ಈ ತೈಲ ಒಳಗೊಂಡಿರುವ
ಅಂಶಗಳು:
·
ನಾರಿಕೇಲ (Cocos nucifera)
·
ಸ್ತ್ರೀ ಕುಟಜ (Wrightia tinctoria)
·
ನಿಂಬ (Azadirachta
indica)
·
ಕರಂಜ (Pongamia glabra)
ಬಳಕೆಯ ವಿಧಾನ:
100 ml
ನಲ್ಲಿ ದೊರೆಯುವ ಈ ತೈಲವು ಬಾಹ್ಯ ಉಪಯೋಗಕ್ಕೆ ಮಾತ್ರ
ಯೋಗ್ಯವಾದುದಾಗಿದೆ.
ಈ ಎಣ್ಣೆಯಿಂದ ನೆತ್ತಿಯನ್ನು
ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಬೇಕು. ಮೂರು ಗಂಟೆಗಳ ಕಾಲ ಅದನ್ನು ಹೀರಿಕೊಳ್ಳಲು
ಹಾಗೇ ಬಿಡಬೇಕು. ನಂತರ ಬೃಹತ್ರಿ ಆಂಟಿ ಡ್ಯಾಂಡ್ರಫ್ ಹರ್ಬಲ್ ಶಾಂಪೂವಿನಿಂದ ತೊಳೆಯಬೇಕು.
ಈ ತೈಲವು ಎಲ್ಲ 57 ಆಯುರ್ ಸೆಂಟ್ರಲ್
ಮಳಿಗೆಗಳಲ್ಲಿ ಲಭ್ಯವಿರುತ್ತದೆ.
Dandruff is that scary monster which can keep you up all night getting paranoid and stressing of the ill - effects of the snowy flakes on your hair. It can rip off your tresses gently or cause itching and may result in premature greying of the beautiful mane. In some worst cases, dandruff also leads to scalp infection and continuous irritation of the scalp.
Our instantaneous reaction on discovering the first bits of dandruff is rushing to our grocery store and grabbing the most promising anti-dandruff shampoo. However, these shampoos are ladened with many harsh chemicals that rather destroys the natural health of your strands. A better alternative to this condition is using our very own Ayurvedic knacks that have been hailed by our ancestors for aeons.
What is Dandralloil
Dandruff oil is a powerful herbal formula specially developed for treating dandruff, seborrhoeic dermatitis and other fungal infections of the scalp. It controls
itching , scaling and flaking when used regularly.
This Ayurvedic anti dandruff oil unclogs hair follicles and opens up the sebaceous glands, thus enhancing blood flow in and around the area of the scalp. It helps in elimination of dead skin cells which helps to reduce the dandruff. It has a spell bounding impact on improving the shine, growth and health of your hair.
Features of Dandralloil :
Some of the unique add-ons provided by this effective oil are:
It is very effective in treating dandruff and scalp related issues.
It promotes healthy hair and enhances hair growth.
It helps in treating scalp Psoriasis.
Its magic ingredient Azadirachtaindica has anti-dandruff properties.
It aids in treating hair lice and other kinds of infections.
This oil contains the goodness of Cocosnucifera which is one of the best anti-dandruff remedies.
Wrightiatinctoria helps to remove flakes
Pongamiaglabra is one of the important remedies for dandruff
Benefits of Dandrall oil
This herbal lubricant works wondrous on keeping the tresses healthy and shiny. Some of its noted benefits include:
Combats flaky dandruff
Controls fungal infection of scalp
Relieves scalp itching, irritation and dryness
Promotes hair growth and strengthens hair roots
Reduces hairfall
Strengthens hair follicles
Prevents split ends
Adds shine and lustre to hair
Ingredients of the Dandrall oil
Narikela (Cocosnucifera)
Stree Kutaja (Wrightiatinctoria) Leaf
Nimba (Azadirachtaindica)
Karanja (Pongamiaglabra)
Directions for use :
This oil is meant for external application only.
Gently massage the scalp with the oil for almost about 10 minutes. Leave it to soak well for 3 hours and wash off using Brihatri Anti Dandruff herbal shampoo.

DANDRUFF OIL IS AVAILABLE IN ALL 57 AyurCentral stores.
CALL US NOW 080 - 2356 2056
TESTIMONIALS
*For the fist time in a decade I don't have the horrible itching. My scalp feels normal and I even wash my hair more frequently because it is a pleasant experience.Thanks to Dandrall oil.
…………………..SHARMILA K.H. House wife, Koramangala
*I am one happy patient. Nothing I tried for two years to stop the antagonistic, endless itching on my scalp ever worked until this product. I tried shampoos, prescription medicines, exotic and common oils, overnight coconut oil applications, etc. I am completely relieved from my scalp psoriasis after using DANDRALL OIL. A huge thank you to the people who make this product. It's a godsend.
………………..MALAVIKA S.R. Software engineer, White field
*I had severe psoriasis on my scalp. I tried a couple of other remedies, but nothing gave me such an instant improvement and soothing relief as DANDRALL OIL. I first tried the oil when my mom bought a bottle for my scalp psoriasis from AyurCentral. My psoriasis had been cycling from itchy and flaky, to dry and itchy/painful, to cracked and oozing and painful, back to itchy and flaky. It became very regular (about 8 days to complete the cycle before starting again). There were days that I would just cry and beg the LORD to take it away. I tried everything. I had just about lost hope. That was when I started using the DANDRALL OIL.
I noticed the difference right away, and then again when the 6th day of the cycle came and went (when I should have been starting to notice the oozing) and nothing happened. It did come, but not for a few more days than it should have. And then, when it did come, the oozing phase of the cycle only lasted about 24 hours instead of the usual 48 or so hours. Then, the cycle went on as usual, however, when it was time for the last phase again, it did not come at all!!! It has now been over one month on the DANDRALL OIL, but it is getting better every day. I never want to use any other brand ever again. It was love at first use, and there will be no breaking up. I have my husband using it now for his dry scalp as well.
……………….SUJATHA SINGH,
H.R MANAGER, Yelahanka
Comments
Post a Comment