
ಸೋರಿಯಾಸಿಸ್ ವ್ಯಾಧಿಯ ನಿವಾರಕ ಸೋರಾಫ್ರಿ ಎಣ್ಣೆ ( PSORAFRI OIL ) ಚರ್ಮದ ಮೇಲೆ ಬಣ್ಣ ಬದಲಾಗಿ, ಅದೇ ವೃತ್ತಾಕಾರವಾಗಿ ಸಿಪ್ಪೆ ಸುಲಿದಂತಾಗಿ, ನಂತರ ತುರಿಕೆಯೊಂದಿಗೆ ವೃದ್ಧಿಸುವ ಒಂದು ರೀತಿಯ ಚರ್ಮವ್ಯಾಧಿ ಹಲವರಿಗೆ ಕಾಡುತ್ತದೆ. ಇದು ಸಂಪೂರ್ಣ ಕಡಿಮೆಯಾಗದಿದ್ದರೂ ಗಣನೀಯ ಪ್ರಮಾಣದಲ್ಲಿ ಇದು ಹರಡುವುದನ್ನೂ, ಹೆಚ್ಚಾಗುವುದನ್ನೂ ತಡೆಯಬಹುದು. ಈ ರೋಗಕ್ಕೆ ಅತ್ಯುತ್ತಮ ಔಷಧವೆಂದರೆ ಅದು ‘ಸೋರಾಫ್ರಿ ತೈಲ’ . ಸೋರಿಯಾಸಿಸ್ ವ್ಯಾಧಿಗೆ ಆಯುರ್ವೇದದಲ್ಲಿ ಮಾತ್ರ ಪರಿಣಾಮಕಾರಿಯಾದ ಔಷಧಿ ಸಿಗುವುದಕ್ಕೆ ಸಾಧ್ಯ. ಈ ಸೋರಾಫ್ರಿ ತೈಲವೂ ಕೂಡ ಆಯುರ್ವೇದಿಕ್ ಔಷಧವಾಗಿದ್ದು, ವೈದ್ಯಕೀಯ ಪ್ರಯೋಗಶಾಲೆಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆಗೊಳಪಟ್ಟದ್ದಾಗಿದೆ. ಜೊತೆಗೆ ಅತ್ಯಂತ ಸಮರ್ಥ ಹಾಗೂ ಅಪಾಯ ರಹಿತ ಔಷಧವೆಂದು ಪ್ರಮಾಣಿತವಾಗಿದೆ. ಇದರ ಘಟಕಗಳು : ಸೋರಾಫ್ರಿ ತೈಲವು ಗಿಡಮೂಲಿಕಾ ಔಷಧವಾಗಿದ್ದು ಅಜಮರವೆಂಬ ಸಸ್ಯದ ಎಲೆಯ ಸಾರದಿಂದ ನಿರ್ಮಿತವಾಗಿದೆ. ಇದರ ಜೊತೆಗೆ ಬೇವಿನ ಎಲೆ, ತೆಂಗಿನ ಕಾಯಿಯ ಹಾಲು, ಶುದ್ಧ ಗಂಧಕಗಳೂ ನಿರ್ದಿಷ್ಟ ಪ್ರಮಾಣದಲ್ಲಿರುತ್ತವೆ. PSORAFRI OIL ನ ಉಪಯುಕ್ತತೆಗಳು: · ಸೋರಾಫ್ರಿ ತೈಲವು ಸೋರಿಯಾಸಿಸ್ ಎಂಬ ಚರ್ಮವ್ಯಾಧಿಯ ಮೂಲ ಕಾರಕಗಳನ್ನು ನಿಯಂತ್ರಿಸುತ್ತದೆ. · ...